ಗುರುವಾರ, ಜೂನ್ 30, 2011

 ಮತ್ತಿನ್ನೇನಿದೆ 
ಬೇಸಿಗೆಯ ಬಡ ನೆಲ ಮನಸು,
ಒಂದಿಷ್ಟು ಕಳವಳ ಕುತೂಹಲ
 ಕಾರ್ಮೋಡಗಳ  ಕಂಡು....
ತಿಳಿಯದ ತಂಗಾಳಿಯ ಸನ್ನೆ,
ಆಗಾಗ ಮೊಳಗಿ ಮರೆಯಾಗುವ
ಗುಡುಗು ಮಿಂಚುಗಳ ಜಾಗಟೆ 
ಪ್ರೀತಿ ಮಾತಂತೆ 
ಇಳೆಗೆ ಮೊದಲ ಮಳೆ !
ಹಸಿರು ಎಲ್ಲೆಡೆ ಚಿಗುರಿತು 
ಮನದ ಮಂದಾರ ಅರಳಿತು!
ಮತ್ತಿನ್ನೇನಿದೆ???
ಬಿರುಬೇಸಿಗೆಯಂತೂ ದೂರಾಗತೊಡಗಿದೆ
ಬೆರಳೆಣಿಕೆಯೊಂದೇ ಬಾಕಿ,
ಸುರಿವ ಕನಸ ಮುಂಗಾರಿಗೆ....

7 ಕಾಮೆಂಟ್‌ಗಳು:

Ittigecement ಹೇಳಿದರು...

ಸುಂದರ ಸಾಲುಗಳಿಗೆ ಅಭಿನಂದನೆಗಳು...

ಅನುಶ್ರೀ ಹೆಗಡೆ ಕಾನಗೋಡು. ಹೇಳಿದರು...

thanq prakashannayya..

ತೇಜಸ್ವಿನಿ ಹೆಗಡೆ ಹೇಳಿದರು...

Sundara kavite. Chennagiddu ninna blog. Barita iru.. :)

Soumya. Bhagwat ಹೇಳಿದರು...

ಬಹಳ ಸುಂದರ ಸಾಲುಗಳು ಅನುಶ್ರೀ ... :))

ಅನುಶ್ರೀ ಹೆಗಡೆ ಕಾನಗೋಡು. ಹೇಳಿದರು...

thanq teju akka,thanq saumyakka.
nivella hige support maadtira anta nambidini.dayavittu nanna haleya postgaligu nimma anisike tilisuttirendu nambiddene...

ವೆಂಕಟೇಶ್ ಹೆಗಡೆ ಹೇಳಿದರು...

Nice anushri.. welcome to blogers world.keep writing ..

ವಾಣಿಶ್ರೀ ಭಟ್ ಹೇಳಿದರು...

chennagide :)